Submitted by naipagropediaraichur on Wed, 17/10/2012 - 11:52
Posted in
ಶೇಂಗಾ/(ವಿಜೇತಾ) ಆರ್ 2001-2 ತಳಿಯ ವಿಶೇಷ ಗುಣಧರ್ಮ

| ತಳಿ | ವಿಜೇತಾ (ಆರ್-2001-2) |
| ಬೀಜದ ಉತಾರ (%) | 68 |
| ಗಿಡದ ಬೆಳವಣಿಗೆ | ನೆಟ್ಟಗೆ |
| ಬೆಳೆಯಲು ಸೂಕ್ತವಾದ ಕಾಲ | ಎಲ್ಲಾ ಹಂಗಾಮಿನಲ್ಲ್ಲಿ ಬೆಳೆಯಬಹುದು |
| ಅವದಿ | 115 ರಿಂದ 120 ದಿನಗಳು |
| ಇಳುವರಿ (ಕ್ವಿಂಟಲ್/ಹೇಕ್ಟರ್) |
ಒಣ ಬೇಸಾಯ:15-16 ನೀರಾವರಿ:20-25 |
| ಬೀಜ | ದಪ್ಪ ಬೀಜ |
| ವಿಶೇಷತೆ |
|
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್
ಬೀಜ ಆಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ, ಭಾರತ ಸರ್ಕಾರ
- Login to post comments
- 2664 reads
