Skip to main content

ಸಾಗುವಳಿ ಕ್ರಮದಲ್ಲಿ ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ

ಸಾಗುವಳಿ ಕ್ರಮದಲ್ಲಿ  ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ

  • ಭತ್ತದ ಕಟಾವಿನ ನಂತರ ಭೂಮಿಯನ್ನು ಉಳುಮೆ ಮಾಡಿ ಕಾಂಪೋಸ್ಟ್ ನೀಡಬೇಕು
  • ಬೀತ್ತನೆಗೆ ಉತ್ತಮವಾದ ಬೀಜವನ್ನು ಹಾಯ್ಕೆಮಾಡಬೇಕು
  • ಒತ್ತೊತ್ತಾಗಿ  ನಾಟಿ ಮಾಡಬಾರದು
  • ತೆಂಡೆ ಹೊಡೆಯುವುದು ಗರಿಷ್ಟ ಮೊತ್ತ ತಲುಪಿದಾಗ ಗದ್ದೆಯಲ್ಲಿನ ನೀರನ್ನು ಬಸಿಯಬೇಕು
  • ಹುರುಳಿ ಬೆಳೆಯ ಜೊತೆ ಬೆಳೆ ಪರಿವರ್ತ್ತನೆ ಮಾಡಬೇಕು
  • ಗದ್ದೆಯಲ್ಲಿ ಮತ್ತು ಬದುಗಳ ಮೇಲೆ ಇರುವ ಕಳೆಯನ್ನು ಕಿತ್ತು ನಾಶಪಡಿಸಬೇಕು
  • ಸಾರಜನಕಯುಕ್ತ  ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬಿಡಿಬಿಡಿಯಾಗಿ ನೀಡಬೇಕು
  • ಪೈರು ನಾಟಿ ಮಾಡುವಾಗ ಸಾಲಿನಿಂದ ಸಾಲಿಗೆ ಅಂತರವನ್ನು ಕಾಪಾಡಬೇಕು

0
Your rating: None