Skip to main content

ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಸಸಿ ಕೊಳೆ ರೋಗದ ನಿರ್ವಹಣೆ

ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಸಸಿ ಕೊಳೆ ರೋಗದ ನಿರ್ವಹಣೆ 

  • ಏರು ಮಡಿಗಳಲ್ಲಿಯೇ ಸಸಿಗಳನ್ನು ಬೆಳೆಯಬೇಕು.
  •  ಸಸಿ ಮಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಬಸಿದು ಹೋಗುವಂತೆ ನೋಡಿಕೊಳ್ಳಬೆಕು.
  •  ಹೆಚ್ಚು ಒತ್ತೊತ್ತಾಗಿ ಬಿತ್ತನೆ ಮಾಡಬಾರದು ಹಾಗೂ ನೆರಳಿನಲ್ಲಿ ಸಸಿ ಮಡಿ ತಯಾರಿಸಬಾರದು.
  •  ಟೊಮ್ಯಾಟೋ, ತಂಬಾಕು, ಬದನೆ ಹಾಗೂ ಮೆಣಸಿನಕಾಯಿ ಬೆಳೆದಂತಹ ಭೂಮಿಯಲ್ಲಿ ಸಸಿ ಮಡಿಗಳನ್ನು ತಯಾರಿಸಬಾರದು ಮತ್ತು ಮೆಣಸಿನಕಾಯಿ ಬೆಳೆ ನಾಟಿ ಮಾಡಬಾರದು ಏಕೆಂದರೆ, ಈ ರೋಗವ್ರ ಮುಂದುವರೆಯಲು ಸಹಾಯವಾಗುತ್ತದೆ.
  •  ಸಸಿಮಡಿಗಳಲ್ಲಿ ಸೂರ್ಯ ರಶ್ಮಿ ಉಪಚಾರ ಮಾಡಿ ಪರಿಗಣಿಸಬೇಕು.

    

Soil solarization

0
Your rating: None