ರಾಸಾಯನಿಕ ಕ್ರಮದಲ್ಲಿ ಭತ್ತದಲ್ಲಿ ಕಂದು ಜಿಗಿ ಹುಳು ನಿರ್ವಹಣೆ
ರಾಸಾಯನಿಕ ಕ್ರಮಗಳು: 0.3ಮಿ.ಲೀ. ಇಂಡಾಕ್ಸ್ ಕಾರ್ಬ್ 14.5 ಎಸ್.ಸಿ 2ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ. ಗದ್ದೆಯಲ್ಲಿರುವ ನೀರನ್ನು ಬಸಿದು ಯಾವುದಾದರೊಂದು ದ್ರಾವಣವನ್ನು ಕೊನೆ ಎಲೆ ಬಂದಾಗ ಸಿಂಪಡಿಸಬೇಕು
1318 reads
ರಾಸಾಯನಿಕ ಕ್ರಮದಲ್ಲಿ ಮುಳ್ಳು ಚಿಪ್ಪು ಹುಳುವಿನ ನಿರ್ವಹಣಾ ಕ್ರಮಗಳು
Submitted by naipictuasdharwad on Mon, 15/02/2010 - 13:11