Skip to main content

ಜೇನು ಗೂಡಿನ ಒಳರಚನೆ

ಜೇನು ಗೂಡಿನ ಒಳರಚನೆ

 

ಪ್ರಬೇಧಕ್ಕನುಗುಣವಾಗಿ ಒಂದು ಅಥವಾ ಸಮಾನಾಂತರವಾದ 8-10 ಎರಿಗಳನ್ನು ಹೊಂದಿರುತ್ತವೆ.

ಎರಿಗಳು ಜೇನುನೊಣಗಳ ಮೇಣದಿಂದ ತಯಾರಿಸಲ್ಪಟ್ಟಿರುತ್ತವೆ ಮತ್ತು ಎರಿಯ ಕಣಗಳು ಷಡ್ಭುಜಾಕಾರದಲ್ಲಿದ್ದು ಇರುತ್ತದೆ.

ಎರಡು ರೀತಿಯ ಕಣುಗಳು ಕಂಡು ಬರುತ್ತದೆ

೧)ಚಿಕ್ಕ ಕಣಗಳು: ಕೆಲಸಗಾರ ನೊಣಗಳ ಮರಿಹುಳುಗಳನ್ನು ಸಾಕಲು

೨)ದೊಡ್ಡ ಕಣಗಳು: ಗಂಡು ನೊಣಗಳ ಮರಿಹುಳುಗಳನ್ನು ಸಾಕಲು. 

ರಾಣಿ ಕಣವು ಇತರೆ ಕಣಗಳಿಗಿಂತ ತುಂಬಾ ದೊಡ್ಡದಾಗಿರುತ್ತವೆ.

Source: Dr. Gaveegowda
             Prof. & Head
             Department of Apiculture
             UAS,GKVK,Bangalore-65


 

 

0
Your rating: None

Please note that this is the opinion of the author and is Not Certified by ICAR or any of its authorised agents.