Skip to main content

ಜೈವಿಕ ಕ್ರಮದಲ್ಲಿ ಭತ್ತದ ಬೆಂಕಿ ರೋಗದ ನಿರ್ವಹಣೆ

ಜೈವಿಕ ಕ್ರಮದಲ್ಲಿ ಭತ್ತದ ಬೆಂಕಿ ರೋಗದ ನಿರ್ವಹಣೆ ಗ್ರಾಂ

ಬೀಜೋಪಚಾರ:

  • 1 ಗ್ರಾಂ ಸುಡೋಮೊನಾಸ್ ಪ್ಲೋರೆಸೆನ್ಸ್ ಜೊತೆ  1 ಕೆಜಿ ಬೀಜವನ್ನು 30 ನಿಮಿಷ ನೆನಸಿ ಬಿತ್ತಬೇಕು.

ಅಥವಾ

  • ನಾಟಿಗೆ ಮುಂಚೆ ಪೈರನ್ 4 ಗ್ರಾಂ ಸೂಡೋಮೊನಾಸ್ ಪ್ಲೋರೆಸೆನ್ಸ್ ದ್ರಾವಣದಲ್ಲಿ 20 ನಿಮಿಷ ಅದ್ದಬೇಕು.
  • 20-25 ದಿನಗಳ ನಂತರ 4% ಸೂಡೋಮೊನಾಸ್ ಪ್ಲೋರೆಸೆನ್ಸ್ ದ್ರಾವಣವನ್ನು ಸಿಂಪಡಿಸಬೇಕು.

ತೆನೆಯ ಹಂತದಲ್ಲಿ ಒಂದು ಸಿಂಪರಣೆ ನೀಡಬೇಕು

 

0
Your rating: None