Skip to main content

ತೊಗರಿ ಎಲೆ ಚಕ್ಕೆ ರೋಗ ಹಾನಿ ಮತ್ತು ಲಕ್ಷಣಗಳು

ತೊಗರಿ ಎಲೆ ಚಕ್ಕೆ ರೋಗ

ಹಾನಿ ಮತ್ತು ಲಕ್ಷಣಗಳು


  • ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂದು ಬರುತ್ತವೆ
  • ನಂತರದ ದಿನಗಳಲ್ಲಿ ಚುಕ್ಕೆಗಳ ಸಂಖ್ಯೆ ಮತ್ತು ಗಾತ್ರದಲ್ಲಿ ಬೆಳೆದು ಒಂದಕೊಂದು ಕೂಡಿಕೊಂಡು ಎಲೆಯ ಬಹುಭಾಗವನ್ನು ಅವರಿಸುವವು
  • ರೋಗ ತೀವ್ರತೆ ಹೆಚ್ಚಿದಾಗ ಎಲೆಗಳು ಸಸ್ಯದಿಂದ ಉದುರಿ ಎಲೆ ರಹಿತವನ್ನಾಗಿ ಮಾಡುವವು
  • ೫-೧೦ ರಷ್ಟು ಹಾನಿ 
 
   

0
Your rating: None