Skip to main content

ತೊಗರಿ ಬೆಳೆಯಲ್ಲಿ ಕೋಶ ಜಂತು ರೋಗ

ತೊಗರಿ ಬೆಳೆಯಲ್ಲಿ ಕೋಶ ಜಂತು ರೋಗ  

ಹಾನಿ ಮತ್ತು ಲಕ್ಷಣಗಳು

  • ಗಿಡಗಳು ಸ್ವಲ್ಪ ಗಿಡ್ಡದಾಗಿರುತ್ತವೆ
  • ಮೇಲ್ನೋಟಕ್ಕೆ ಬೇರೆ ಯಾವ ಲಕ್ಷಣಗಳು ರೋಗ ಪೀಡಿತ ಗಿಡಗಳು ತೋರಿಸುವುದಿಲ್ಲ
  • ಬೆಳೆಯ ಮೇಲ್ಮೈ  ಏರಿಲಿತಗಳನ್ನು ಕಾಣಬಹುದು
  • ೪೦-೪೫ ದಿನಗಳ ಗಿಡಗಳನ್ನು  ಕಿತ್ತು  ನೋಡಿದರೆ  ಬೇರಿನ ಮೇಲೆ  ಅಲ್ಲಲ್ಲಿ ಬಿಳಿ ಮುತ್ತಿನಂತಹ ಜಂತಿನ ಕೋಶಗಳು ಬರಿಗಣ್ಣಿಗೆ ಕಾಣಿಸುತ್ತವೆ 
 
   

0
Your rating: None