Skip to main content

ಭತ್ತದಲ್ಲಿ ಥ್ರಿಪ್ಸ್ ನುಸಿ ನಿರ್ವಹಣಾ ಕ್ರಮಗಳು

ಭತ್ತದಲ್ಲಿ ಥ್ರಿಪ್ಸ್ ನುಸಿ ನಿರ್ವಹಣಾ ಕ್ರಮಗಳು

ಹತೋಟಿ ಕ್ರಮಗಳು :

ಸಸಿಮಡಿಯಲ್ಲಿ

ಸರಿಯಾದ ಪ್ರಮಾಣದಲ್ಲಿ ನೀರನ್ನು ಬಿಡಬೇಕು

ಕೀಟನಾಶಕಗಳು (೩೦೦ ಚ. ಮೀ.)

೭೫ ಗ್ರಾಂ ಫೋರೆಟ್ ೧೦ ಜಿ

೧.೨೫ ಕಿ. ಗ್ರಾಂ ಕಾರ್ಬೋಫ್ಯುರಾನ್ ೩ ಜಿ 

ಇದರಲ್ಲಿ ಯಾವುದಾದರೊಂದನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಬೆರಸಿ ನೀರು ಹಾಯಿಸಬೇಕು

ನಿರ್ವಹಣಾ ಕ್ರಮಗಳು :

೧.೩ ಮಿ.ಲೀ. ಮೊನೋಕ್ರೊಟೋಫಾಸ್ ೩೬ ಎಸ್.ಎಲ್. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

0
Your rating: None