Submitted by naipagropediaraichur on Wed, 12/12/2012 - 11:20
Posted in
ಅಝೋಲ್ಲಾದಲ್ಲಿರುವ ಪೋಷಕಾಂಶಗಳು ಮತ್ತು ಪ್ರಮಾಣ
ಅಝೋಲ್ಲಾದಲ್ಲಿ ಶೇ. 4-6 ರಷ್ಟು ಸಾರಜನಕದ ಜೊತೆಗೆ ಸಸ್ಯ ಬೆಳವಣಿಗೆ ಬೇಕಾದ ಹಲವಾರು ಲಘು ಪೋಷಕಾಂಶಗಳೂ ಇವೆ. ಇದರಲ್ಲಿರುವ ಆಹಾರಾಂಶಗಳ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಸೂಚಿಸಿದೆ.
ಸಸ್ಯ ಪೋಷಕಾಂಶ
ಶೇ. ಪ್ರಮಾಣ ಸಾರಜನಕ 4.0-6.0 ರಂಜಕ 0.4-0.9 ಪೋಟ್ಯಾಷ್ 3.0-6.7 ಸುಣ್ಣ 0.4-1.0 ಮೆಗ್ನೇಷಿಯಂ 0.5 ಮ್ಯಾಂಗನೀಸ್ 0.11-0.16 ಕಬ್ಬಿಣ 0.06-0.16 ಲವಣದ ಬೂದಿ 9.0-10.0 ಪಿಷ್ಟ 5.0-6.0 ಕೊಬ್ಬು 5.0 ಕಚ್ಚಾ ಸಾರಜನಕ 24.0-26.0 ಕಚ್ಚಾ ನಾರು 9.0
Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
- Login to post comments
- 1116 reads
