Submitted by naipictuasdharwad on Mon, 08/02/2010 - 10:33
Posted in
ಜೈವಿಕ ಕ್ರಮದಲ್ಲಿ ಭತ್ತದ ಬೆಂಕಿ ರೋಗದ ನಿರ್ವಹಣೆ ಗ್ರಾಂ
ಬೀಜೋಪಚಾರ:
- 1 ಗ್ರಾಂ ಸುಡೋಮೊನಾಸ್ ಪ್ಲೋರೆಸೆನ್ಸ್ ಜೊತೆ 1 ಕೆಜಿ ಬೀಜವನ್ನು 30 ನಿಮಿಷ ನೆನಸಿ ಬಿತ್ತಬೇಕು.
ಅಥವಾ
- ನಾಟಿಗೆ ಮುಂಚೆ ಪೈರನ್ 4 ಗ್ರಾಂ ಸೂಡೋಮೊನಾಸ್ ಪ್ಲೋರೆಸೆನ್ಸ್ ದ್ರಾವಣದಲ್ಲಿ 20 ನಿಮಿಷ ಅದ್ದಬೇಕು.
- 20-25 ದಿನಗಳ ನಂತರ 4% ಸೂಡೋಮೊನಾಸ್ ಪ್ಲೋರೆಸೆನ್ಸ್ ದ್ರಾವಣವನ್ನು ಸಿಂಪಡಿಸಬೇಕು.
ತೆನೆಯ ಹಂತದಲ್ಲಿ ಒಂದು ಸಿಂಪರಣೆ ನೀಡಬೇಕು
- Login to post comments
- 1679 reads
