Skip to main content

ತೊಗರಿ ಬೀಜದ ಕನಿಷ್ಟ ಗುಣಧರ್ಮಗಳು

 ತೊಗರಿ ಬೀಜದ  ಕನಿಷ್ಟ ಗುಣಧರ್ಮಗಳು

 ಗುಣಧರ್ಮಗಳು                 ಮೂಲ ಬೀಜ (ಶೇ.)                ಪ್ರಮಾಣಿತ ಬೀಜ (ಶೇ.)                  
ಮೊಳಕ ಪ್ರಮಾಣ (ಕನಿಷ್ಟ) 75.0 75.0
ಶುದ್ದ ಬೀಜ (ಕನಿಷ್ಟ) 98.0 98.0
ಜಡ ವಸ್ತುಗಳು (ಗರಿಷ್ಟ) 2.0 2.0
ಬೇರೆ ಬೆಳೆ ಬೀಜಗಳು (ಗರಿಷ್ಟ) 5.0 10.0
ಬೇರೆ ಬೇರ್ಪಾಡಿಸಬೇಕಾದ ತಳಿಗಳ  ಬೀಜಗಳು (ಗರಿಷ್ಟ) 5/ಪ್ರತಿ ಕಿ. ಗ್ರಾಂ ಬೀಜಕ್ಕೆ 10 /ಪ್ರತಿ ಕಿ. ಗ್ರಾಂ  ಬೀಜಕ್ಕೆ
ಕಳೆ ಬೀಜಗಳು (ಗರಿಷ್ಟ)

5.0

10.0
ಬೀಜದ ತೇವಾಂಶ (ಗರಿಷ್ಟ %) 9.0 9.0
 

Source: ಡಾ. ಬಸವೇಗೌಡ  ಮತ್ತು  ಶ್ರೀ.ಜಿ.ವೈ.ಲೋಕೇಶ್‌
              ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
0
Your rating: None