Skip to main content

ಭತ್ತ ಬೀಜದ ಕನಿಷ್ಟ ಗುಣಧರ್ಮಗಳು

Posted in

ಭತ್ತ ಬೀಜದ ಕನಿಷ್ಟ ಗುಣಧರ್ಮಗಳು

ಬೀಜ ಗುಣಧರ್ಮ      ಮೂಲಬೀಜ(ಶೇ.)                       ಪ್ರಮಾಣಿತಬೀಜ(ಶೇ.)                 
ಮೊಳಕೆ ಪ್ರಮಾಣ (ಕನಿಷ್ಟ) 80.0 % 80.0 %
ಶುದ್ಧ ಬೀಜದ ಪ್ರಮಾಣ (ಕನಿಷ್ಟ) 98.0% 98.0%
ಜಡವಸ್ತುಗಳ ಪ್ರಮಾಣ (ಗರಿಷ್ಟ) 2.0% 2.0%

ಬೇರೆ ಬೆಳೆಗಳ ಪ್ರಮಾಣ (ಗರಿಷ್ಟ) ಬೇರ್ಪಡಿಸುವಂತಹ ಬೇರೆ ತಳಿಗಳ ಬೀಜಗಳು (ಗರಿಷ್ಟ)

10.0 ಪ್ರತಿ ಕಿ.ಗ್ರಾಂ. ಬೀಜಕ್ಕೆ 20.0 ಪ್ರತಿ ಕಿ.ಗ್ರಾಂ. ಬೀಜಕ್ಕೆ
ಕಳೆ ಬೀಜಗಳು (ಗರಿಷ್ಟ) 10.0 ಪ್ರತಿ ಕಿ.ಗ್ರಾಂ. ಬೀಜಕ್ಕೆ 20.0 ಪ್ರತಿ ಕಿ.ಗ್ರಾಂ. ಬೀಜಕ್ಕೆ
ತೇವಾಂಶ (ಗರಿಷ್ಟ) 13.0% 13.0%

 

Source: ಡಾ. ಬಸವೇಗೌಡ ಮತ್ತು  ಶ್ರೀ.ಜಿ.ವೈ.ಲೋಕೇಶ್‌

             ಬೀಜ ಆಧಿಕಾರಿಗಳು  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ

0
Your rating: None