Submitted by naipictuasdharwad on Wed, 20/01/2010 - 09:47
Posted in
- Biotic stress
- Helicoverpa armigera
- Pigeonpea pod borer
- Insect pest
- Protection technology
- Pigeonpea
- Karnataka
- India
- UAS-Raichur (Karnataka)
- Kannada
- ಕಾಯಿಕೊರಕ
- ಹಸಿರು ಕೀಡೆ
- ಹಿಲಿಯೋತಿಸ್
ಕಾಯಿಕೊರಕ/ಹಿಲಿಯೋತಿಸ್
ಕೀಟದ ವಿವರಣೆ:
- ಹಳದಿ ಬಣ್ಣದ ಪತಂಗಗಳು
-
ರೆಕ್ಕೆ:
ಮುಂದಿನ ರೆಕ್ಕೆಯಲ್ಲಿ "ಯು" ಆಕಾರದ ಕರಿ ಚುಕ್ಕೆ
ಹಿಂದಿನ ರೆಕ್ಕೆ ಕರಿಯ ಅಂಚನ್ನು ಹೊಂದಿರುತ್ತೆ.
- ತತ್ತಿ
ಸಂಖ್ಯೆ: 500-1000 ತತ್ತಿ (ಒಂದು ಹೆಣ್ಣು ಪತಂಗ)
ಆಕಾರ: ಹಳದಿ ಬಣ್ಣ, ದುಂಡಾಗಿದ್ದು, ಸುತ್ತಲೂ ದಿಂಡುಗಳಿಂದ ಕೂಡಿರುತ್ತೆ.
ಇಡುವ ಜಾಗ: ಒಂದು ಒಂದು ತತ್ತಿಯನ್ನು ಎಲೆ, ಮೊಗ್ಗು, ಕುಡಿ, ಹೂವು, ಎಳೆ ಕಾಯಿಗಳು.
- ಕೋಶಾವಸ್ಥೆ: ಮಣ್ಣಿನಲ್ಲಿ
- ಜೀವನ ಚಕ್ರ:
ತತ್ತಿಯ ಅವಧಿ : 3 ದಿನ
ಮರಿಹುಳು (6 ಹಂತ): 6-21 ದಿನ
ಕೋಶಾವಸ್ಥೆ : 10 ದಿನ
ಪತಂಗ:
- 1ವರ್ಷಕ್ಕೆ : 8-11 ಜೀವಿನ ಚಕ್ರ.
ತತ್ತಿ ಮರಿಹುಳು ಕೋಶಾವಸ್ಥೆ ಪತಂಗಗಳು
- 2405 reads
