Skip to main content

ತೊಗರಿ ಕಾಯಿ ಕೊರಕದ ಹಾನಿ ಮತ್ತು ಭಾದೆಯ ಲಕ್ಷಣಗಳು

ತೊಗರಿ ಕಾಯಿ ಕೊರಕದ  ಹಾನಿ ಮತ್ತು ಭಾದೆಯ ಲಕ್ಷಣಗಳು

ಹಾನಿ:

  • ಹಾನಿಯ ಹಂತ: ಮರಿಹುಳು
  • ಮರಿಹುಳು ಪ್ರಾರಂಭದಲ್ಲಿ ಎಲೆ ಹಸಿರು ಭಾಗವನ್ನು ಕೆರೆದು ತಿನ್ನುತ್ತೆ.
  • ಹೂವು, ಮೊಗ್ಗು, ಮತ್ತು ಕಾಯಿಗಳನ್ನು ಕೊರೆಯುತ್ತೆ.
  • ಬಲಿತ ಹುಳು ಕಾಯಿಯನ್ನು ಕೊರೆದು ಕಾಳನ್ನು ತಿನ್ನುತ್ತೆ.
  • ಮೊಗ್ಗು ಮತ್ತು ಹೂಗಳ ಉದುರುವಿಕೆ.
  • ಕಾಳುಕಟ್ಟುವುದು ಕಡಿಮೆ.

ಶೇ 50-70 ರಷ್ಟು ಹಾನಿ ಮಾಡುವುದು.

ಲಕ್ಷಣಗಳು:

  

ಕಾಯಿಯ ಮೇಲೆ ರಂಧ್ರಗಳು  

  • ಕೊರೆಯುವ ಹುಳುವಿನ ದೇಹದ ಅರ್ಧಭಾಗ ಕಾಯಿಯೊಳಗೆ ಅರ್ಧಭಾಗ ಆಚೆ.
  • ಹಿಕ್ಕೆ ಹೊರ ಕಾಣುವುದು.
  • ಕಾಯಿಯ ಮೇಲೆ ರಂಧ್ರಗಳು

 

0
Your rating: None