Skip to main content

ತೊಗರಿ ಗೊಡ್ಡು ರೋಗದ ಹಾನಿ ಮತ್ತು ನಿರ್ವಹಣ ಕ್ರಮಗಳು

ತೊಗರಿ ಗೊಡ್ಡು ರೋಗದ ಹಾನಿ ಮತ್ತು ನಿರ್ವಹಣ ಕ್ರಮಗಳು

ಹಾನಿ ಮತ್ತು ಲಕ್ಷಣ

  • ಗಿಡಗಳು ಸಣ್ಣ ಗಾತ್ರ ಹೊಂದುತ್ತೆ
  • ಗಿಡದ ಮೇಲ್ಭಾಗ  ತಿಳಿ ಮತ್ತು ದತ್ತ ಹಳದಿ ಬಣ್ಣದ ಮೋಜಾಯಿಕ್ ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಳ್ಳುತ್ತದೆ. 
  • ಹಚ್ಚಿನ ಸಂಖೆಯಲ್ಲಿ   ಎಲೆಗಳನ್ನು  ಹೊಂದಿ  ಹೂ ಕಾಯಿಗಳಿಲ್ಲದೆ ಗೋಡ್ದಾಗಿ ಉಳಿಯುತ್ತವೆ 

ರೋಗವು ಬೆಳೆಯ ಎಳೆಯ ವಯಸ್ಸಿನಲ್ಲಿ  ಬಂದರೆ:

  • ಕಂಡವು ಉದ್ದವಾಗಿ ಬೆಳೆಯದೆ
  • ಸಣ್ಣ ಟೊಂಗೆಗಳು ಹಾಗು ತಿಳಿ ಹಳದಿ ಬಣ್ಣದ ಚಿಕ್ಕ ಗಾತ್ರದ ಮುಟುರಿಕೊಂಡ ಎಲೆಗಳು ಗುಂಪಿನಲ್ಲಿ ಕೂಡಿ ಕಂಟಿಯಂತಾಗಿ ಗೊಡ್ಡು ಆಗುವುದು
  • ಶೇಕಡಾ ೩೦ ರಷ್ಟು ಹಾನಿ
 
ನಿರ್ವಹಣೆ
  • ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು
  • ರೋಗನುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕೊಲೆ ತೊಗರಿ ಬೆಳೆಯನ್ನು ಕಿತ್ತು ನಾಶಮಾಡಬೇಕು.
  • ಐಸಿಪಿಎಲ್ -೮೭೧೧೯(ಆಶಾ) ರೋಗ ನಿರೋಧಕ ತಳಿ

ನುಸಿ ನಾಶಕಗಳ ಸಿಂಪಡಣೆ
೨.೫ ಮಿ. ಲೀ. ಡಿಕೋಫಾಲ್  ೧೮.೫  ಇಸಿ
          ಅಥವಾ
೧.೫ ಮಿ. ಲೀ. ಆಕ್ಸಿಡೆಮಟಾನ್ ಮಿಥೈಲ್  ೫೦ಇ. ಸಿ.

ಪ್ರತಿ ಎಕರೆಗೆ ೪೦೦-೪೫೦ ಲೀಟರ್ ಸಿಂಪಡಣಾ ದರವನ ಬೇಕಾಗುತ್ತದೆ

 


 

0
Your rating: None