Skip to main content

Chickpea

Chickpea

ಕಡಲೆ ಬೆಳೆಯಲ್ಲಿ ಕಾಯಿಕೊರಕ ಕೀಟ

ಕಡಲೆ ಬೆಳೆಯಲ್ಲಿ  ಕಾಯಿಕೊರಕ ಕೀಟ

ಕಡಲೆಯಲ್ಲಿ ಸಸಾರಜನಕದ ಅಂಶ ಹೆಚ್ಚಾಗಿರುವದರಿಂದ ಇದಕ್ಕೆ ಕೀಟಗಳ ಬಾಧೆ  ಬಹು ಬೇಗ ತಗಲುತ್ತವೆ. ಸಾಮಾನ್ಯವಾಗಿ ಬೇರಿಗೆ ಸಂಬಂಧಿಸಿದ  ಕೀಟಗಳಲ್ಲಿ ಕಾಯಿಕೊರಕ (ಹೆಲಿಕೊವರ್ಪಾ) ಇದು ಅತ್ಯಂತ ತೀವ್ರವಾಗಿದ್ದು, ದೇಶಾದ್ಯಂತ ಇಳುವರಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಕಡಲೆ ಬೆಳೆಯಲ್ಲಿ ಕಾಯಿಕೊರಕ ಕೀಟದ ನಿರ್ವಹಣೆ

ಕಡಲೆ ಬೆಳೆಯಲ್ಲಿ  ಕಾಯಿಕೊರಕ ಕೀಟದ  ನಿರ್ವಹಣೆ

ಸಮಗ್ರ ಕೀಟ ನಿರ್ವಹಣೆ
ರೋಧಕ ತಳಿಗಳು ಇಲ್ಲದ ಕಾರಣ ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಸಮಗ್ರ ಕೀಟ ನಿಯಂತ್ರಣವನ್ನು ಶಿಫಾರಸ್ಸು ಮಾಡಲಾಗಿದೆ. ಇದು ಪರಿಸರ ಸ್ನೇಹಿಯೂ ಆಗಿದೆ. ಇದರಿಂದ ಪರಿಸರದಲ್ಲಿರುವ ಹುಳುವಿನ ನೈಸರ್ಗಿಕ ವೈರಿಗಳನ್ನು ಕಾಪಾಡಿ ಹುಳದ ನಿಯಂತ್ರಣ ಮಾಡಬಹುದು. ಅಲ್ಲದೇ, ಕೀಟನಾಶಕಗಳನ್ನು ಉಪಯೋಗಿಸಬಹುದು.

ಕಡಲೆ ಬೆಳೆಯಲ್ಲಿ ಕಳೆ ನಿಯಂತ್ರಣ

ಕಡಲೆ ಬೆಳೆಯಲ್ಲಿ ಕಳೆ ನಿಯಂತ್ರಣ

ಕಡಲೆ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಕಳೆಗಳು ಹೆಚ್ಚಾಗಿ ಕಂಡು ಬರುತ್ತವೆ. ಕಳೆ ನಿಯಂತ್ರಿಸಲು ಫ್ಲೂಕ್ಲೋರಾಲಿನ್‌ 1 ಕೆಜಿ ಎ.ಐ. ಪ್ರತಿ ಹೆಕ್ಟೇರಿಗೆ ಅಥವಾ ಪೆಂಡಿಮಿಥಲಿನ್‌ 1.0 ದಿಂದ 1.5 ಕೆಜಿ ಎ>ಐ. ಪ್ರತಿ ಹೆಕ್ಟೇರಿಗೆ ಬೀಜ ಮೊಳಕೆಗೆ ಮುಂಚೆ ಸಿಂಪಡಿಸಬೇಕು. ಸಾಲುಗಳ ನಡುವೆ ಹೆಚ್ಚು ಅಂತರವಿದ್ದರೆ, ಎಡೆಕುಂಟೆಗಳಿಂದ ಅಥವಾ ಕೈಯಿಂದ ಕಳೆಯನ್ನು ತೆಗೆಯಬಹುದು.

ಕಡಲೆಯಲ್ಲಿ ನೀರಾವರಿ

 ಕಡಲೆಯಲ್ಲಿ ನೀರಾವರಿ

ಕಡಲೆಯು ಖುಷ್ಕಿ ಬೆಳೆಯಾಗಿದ್ದು, ಎರಡು ಬಾರಿ ನೀರು ಹಾಯಿಸುವದರಿಂದ (ಕೊಂಬೆಗಳು ಬೆಳೆಯುವ ಸಮಯದಲ್ಲಿ, ಮತ್ತು ಕಾಯಿ ತುಂಬಿಕೊಳ್ಳುವ ಹಂತದಲ್ಲಿ) ಹೆಚ್ಚಿನ ಇಳುವರಿ ಬರುತ್ತದೆ. ಜೇಡಿ ಮಣ್ಣಿನಲ್ಲಿ ಹೆಚ್ಚಾಗಿ ನೀರನ್ನು ಹಾಯಿಸುವ್ರದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ ಶಾರೀರಿಕ ಬೆಳವಣಿಗೆ ಹೆಚ್ಚಾಗಿ, ಫಲನೀಡುವದು ಕಡಿಮೆಯಾಗಿ, ಇಳುವರಿ ಕಡಿಮೆ ಬರುತ್ತದೆ.


 

ಕಡಲೆಯಲ್ಲಿ ಗೊಬ್ಬರ ಅನ್ವಯಿಸುವಿಕೆ (ಅಪ್ಲಿಕೇಶನ್)

ಕಡಲೆಯಲ್ಲಿ  ಗೊಬ್ಬರ   ಅನ್ವಯಿಸುವಿಕೆ  (ಅಪ್ಲಿಕೇಶನ್)

ಗೊಬ್ಬರ

ಪ್ರಾಥಮಿಕ ಪೋಷಕಾಂಶಗಳು :

ಕಡಲೆ ಬೀಜೋತ್ಪಾದನೆಯ ತಾಂತ್ರಿಕತೆ

ಕಡಲೆ ಬೀಜೋತ್ಪಾದನೆಯ ತಾಂತ್ರಿಕತೆ

ಬೀಜೋತ್ಪಾದನೆಗಾಗಿ ಬೆಳೆದಂತಹ ಪೈರಿನಲ್ಲಿ ಭೌತಿಕ ಪರಿಶುದ್ಧತೆ ಮತ್ತು ಅನುವಂಶಿಕ ಪರಿಶುದ್ಧತೆ ಕಾಪಾಡುವಲ್ಲಿ ಹೆಚ್ಚಿನ ಶ್ರಮವಹಿಸ ಬೇಕಾಗುತ್ತದೆ.

ಕಡಲೆಯ ಪ್ರಮಾಣಿಕೃತ ಮತ್ತು ಮೂಲ ಬೀಜಗಳು

Posted in

ಕಡಲೆಯ ಪ್ರಮಾಣಿಕೃತ ಮತ್ತು ಮೂಲ ಬೀಜಗಳು

ಕನಿಷ್ಠಹಾಗೂನಿರ್ದಿಷ್ಟಪ್ರಮಾಣಗಳು

ಭಾರತದಲ್ಲಿ ಬೀಜ ವ್ಯವಸ್ಥೆ

ಭಾರತದಲ್ಲಿ ಬೀಜ ವ್ಯವಸ್ಥೆ

ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯುವಲ್ಲಿ ಉತ್ತಮ ಗುಣಮಟ್ಟವ್ರಳ್ಳ ಶುದ್ಧವಾದ ಹೆಚ್ಚಿನ ಇಳುವರಿ ಕೊಡುವಂತಹ ತಳಿಗಳ ಪಾತ್ರ ಅತೀ ಪ್ರಮುಖವಾದದ್ದು. ದ್ವಿದಳ ಧಾನ್ಯಗಳಲ್ಲಿ ಉತ್ತಮ ತಳಿಗಳ ಬೀಜಗಳು ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ದೊರಕದ ಕಾರಣ ರೈತರು ಉತ್ತಮ ತಳಿಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿಲ್ಲವೆಂದು ತಿಳಿದು ಬಂದಿದೆ.

ಕಡಲೆ ಬೆಳೆ ಸಸ್ಯ ಬೆಳವಣಿಗೆ ಮತ್ತು ಅಭಿವೃದ್ಧಿ

ಕಡಲೆ ಬೆಳೆ ಸಸ್ಯ ಬೆಳವಣಿಗೆ ಮತ್ತು ಅಭಿವೃದ್ಧಿ

ಸಸಿ ಉದಯಿಸುವಿಕೆ

ಕಡಲೆ ಸಸಿಗಳು ಹೈಪೊಜಿಯಲ್‌ ಉದಯಿಸುವ್ರಕೆಯನ್ನು ಹೊಂದಿವೆ. ಅಂದರೆ ಅದರ ಬೀಜ ಪಳಕಗಳು ಭೂಮಿಯ ಒಳಗೆ ಇದ್ದು, ಶೀಘ್ರವಾಗಿ ಬೆಳೆಯುವ ಬೇರು ಮತ್ತು ಚಿಗುರುಗಳಿಗೆ ಶಕ್ತಿಯನ್ನು ಒದಗಿಡುತ್ತವೆ. ಬಿತ್ತನೆ ಮಾಡಿದ 7-15 ದಿವಸಗಳಲ್ಲಿ ಮೊಳಕೆಯನ್ನು ಕಾಣಬಹುದು. ಇದು ಮಣ್ಣಿನ ಉಷ್ಣತೆ ಮತ್ತು ಬಿತ್ತನೆ ಆಳವನ್ನು ಅವಲಂಬಿಸಿದೆ.